Ravi Channannavar Takes Charge As Bengaluru West Division DCP






Is a Keynote by Next Week Possible? Find Out How.


Dighvijay News – Ravi Channannavar Takes Charge As Bengaluru West Division DCP

►http://www.dighvijaytv.in/index.html
►https://www.facebook.com/DighvijayNews/

ಖಡಕ್​ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಮೈಸೂರಿನ ಎಸ್.​ಪಿ.ರವಿ ಡಿ ಚೆನ್ನಣ್ಣನವರ್ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ. ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಆಗಿ ರವಿಚೆನ್ನಣ್ಣನವರ್ ಅಧಿಕಾರ ಸ್ವೀಕರಿಸಿದ್ರು. ಡಿಸಿಪಿ ಎಂ.ಎನ್​.ಅನುಚೇತ್​​ ಅವರು ರವಿಚೆನ್ನಣ್ಣನವರ್​ಗೆ ಅಧಿಕಾರ ಹಸ್ತಾಂತರ ಮಾಡಿದ್ರು. ಮೈಸೂರಿಲ್ಲಿ ಕಳೆದ ಒಂದೂವರೆ ವರ್ಷದಿಂದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯಾಗಿ ರವಿ ಡಿ ಚೆನ್ನಣ್ಣನವರ್ ಸೇವೆ ಸಲ್ಲಿಸಿದ್ರು..